A LITTLE ABT EVERYTHING
15 years ago
ಇದು ನನ್ನ ಮನಸಿನಾ ತಳಮಳ...
ಇತ್ತೀಚೆಗೆ ಏಕಾಂತ ಕಾಡಿದಾಗ... ಮನಸ್ಸಿನಲ್ಲಿ ಏನೇನೋ ಓಡಾಡಿದಾಗ... ನಿದ್ದೆ ಬಾರದೆ ಒದ್ದಾಡಿದಾಗ ಒಂದು Waste Paperನಲ್ಲೋ ಅಥವಾ Laptopನ ಅನಾಮಿಕ Notepadನಲ್ಲೋ ಕೆಲ ಸಾಲುಗಳು ಹುಟ್ಟುತ್ತಿದ್ದವು. ಮತ್ತೆಂದೋ ಅಚಾನಕ್ಕಾಗಿ ಕೈಗೆ ಸಿಕ್ಕು ಒಳ್ಳೆ KICK ಕೊಡುತ್ತಿದ್ದವು. ಈ ಕಿಕ್ಕು ಹಂಚಿಕೊಂಡಷ್ಟೂ DOUBLE ಆಗಬಹುದೆಂಬ ದುರಾಸೆಯಿಂದ ನನ್ನೀ "ಹರಟೆ ಕಟ್ಟೆ" ಶುರು ಮಾಡುವ ಸಾಹಸ ಮಾಡಿದ್ಡೇನೆ...ಬನ್ನಿ ನೀವೂ ಹರಟಿ...
ಮನಸ್ಸಿಗೆ ಬರೋದು ಮಾತೃಭಾಷೆ ಮಾತ್ರ... ಅದಕ್ಕೇ ಈ ಭಾವನೆಗಳು "ಕಸ್ತೂರಿ ಕನ್ನಡ"ದಲ್ಲಿ